Kabza | Upendra | ಎಷ್ಟು ಭಾಷೆಯಲ್ಲಿ ಟೀಸರ್ ರಿಲೀಸ್ ?| Filmibeat Kannada

2022-09-13 10,011

#kabzaa #kicchasudeep #upendra
Kabzaa teaser to release on 17th September Time and teaser length details. Take a look.

ಕಬ್ಜ ಪ್ಯಾನ್ ಇಂಡಿಯಾ ಚಿತ್ರವಾಗಿದ್ದರೂ ಸಹ ಎಲ್ಲಾ ಭಾಷೆಗೂ ಸೇರಿದಂತೆ ಕೇವಲ ಒಂದು ಟೀಸರ್ ಅನ್ನು ಕಟ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ಮೂಲಕ ಕೆಜಿಎಫ್ ರೀತಿ ಕಬ್ಜ ಚಿತ್ರದ ಟೀಸರ್ ಕೂಡ ಎಲ್ಲಾ ಭಾಷೆಗೂ ಒಂದೇ ಇರಲಿದೆ.